ಇ-ಸ್ಟಾಂಪಿಂಗ್ ವ್ಯವಹಾರ:-
ಸದಸ್ಯ ಸಂಘಗಳಿಗೆ ಬಡ್ಡಿಯೇತರ ಆದಾಯವನ್ನು ಕಲ್ಪಿಸಿಕೊಡುವ ಸಲುವಾಗಿ, ಮಹಾಮಂಡಳವು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡು,
ರಾಜ್ಯಾದಾದ್ಯಂತ ತನ್ನ ಸದಸ್ಯ ಸಹಕಾರ ಸಂಘಗಳ ಇ-ಸ್ಟಾಂಪಿಂಗ್ ಕೇಂದ್ರಗಳಿಗೆ ಛಾಪಾ ಕಾಗದಗಳನ್ನು ಮುದ್ರಿಸಲು ಪರವಾನಗಿಗಳನ್ನು ಮಂಜೂರು ಮಾಡಿಸಿಕೊಟ್ಟಿದೆ.