ಶಿಕ್ಷಣ ತರಬೇತಿ:-
ಮಹಾಮಂಡಳವು ರಾಜ್ಯದಲ್ಲಿನ ಸದಸ್ಯ ಸಂಘಗಳ ಆಡಳಿತಮಂಡಳಿ ಪದಾಧಿಕಾರಿಗಳಿಗೆ, ನಿರ್ದೇಶಕರುಗಳಿಗೆ, ಸದಸ್ಯರುಗಳಿಗೆ, ಸಿಬ್ಬಂದಿಗಳಿಗೆ, ಸಹಕಾರ ಕಾಯ್ದೆ, ನಿಯಮ, ಠೇವಣಿ ಸಂಗ್ರಹಣೆ. ನಿಧಿಗಳ ನಿರ್ವಹಣೆ,
ಎನ್.ಪಿ.ಎ ಸುಸ್ತಿ ಸಾಲ ವಸೂಲಾತಿ, ಲೆಕ್ಕಪತ್ರಗಳ ನಿರ್ವಹಣೆ, ಜಿ.ಎಸ್.ಟಿ ಕುರಿತಂತೆ, ಇ-ಸ್ಟಾಂಪಿಂಗ್ ಕುರಿತಂತೆ ಹಾಗೂ ಲೆಕ್ಕಪರಿಶೋಧನೆಗೆ ಸಂಬಂಧಪಟ್ಟ ಸೂಕ್ತ ಸಲಹೆ, ಸೂಚನೆ. ಮಾರ್ಗದರ್ಶನ ನೀಡುವುದಲ್ಲದೇ,
ಸಂಘಗಳ ಅಭಿವೃದ್ಧಿಗೆ ಚಿಂತನೆ ನಡೆಸಿ ತರಬೇತಿ ನೀಡುತ್ತಾ ಬಂದಿದೆ.