K S C C S F

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., 2024-25ರಿಂದ ಮುಂದಿನ ಐದು ವರ್ಷಗಳ ಅವಧಿವರೆಗಿನ ಆಡಳಿತ ಮಂಡಳಿ ಸದಸ್ಯರ ಚುನಾವಣೆ 28.01.2025ರಂದು ಬೆಳಿಗ್ಗೆ 9.00 ರಿಂದ ಸಂಜೆ 4.00 ತನಕ ನಡೆಯಲಿದೆ.

ಇ-ಸ್ಟಾಂಪಿಂಗ್

Read More

ಶಿಕ್ಷಣ ತರಬೇತಿ

Read More

ಐಟಿಆರ್ ಫೈಲಿಂಗ್

Read More
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಕ್ಕೆ ಸ್ವಾಗತ

ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗಾಗಿ, ಆ ಸಂಘಗಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ರೂಪಿಸುವ ಜೊತೆಗೆ ಅಗತ್ಯ ಸಹಕಾರ ಶಿಕ್ಷಣ-ತರಬೇತಿ ನೀಡಲು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು ದಿನಾಂಕ:6.11.2004ರಂದು ನೋಂದಣಿಗೊಂಡು ನಂತರ ಕಾರ್ಯಾರಂಭ ಮಾಡಿತು.

ಪ್ರಸ್ತುತ ಪತ್ತಿನ ಸಹಕಾರ ಮಹಾಮಂಡಳವು ಸಾರ್ಥಕ 19 ವರ್ಷಗಳನ್ನು ಪೂರೈಸಿದೆ. 20ನೇ ವಸಂತಕ್ಕೆ ಕಾಲಿರಿಸಿದೆ. ಈ ಅವಧಿಯಲ್ಲಿ ಮಹಾಮಂಡಳವು ಯಶಸ್ವೀ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಇದಕ್ಕೆ ಕಾರಣಕರ್ತರಾದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಎಲ್. ಲಕ್ಕೇಗೌಡರು, ಸಂಸ್ಥಾಪಕ ನಿರ್ದೇಶಕರುಗಳು, ನಂತರ ಆಡಳಿತ ಮಂಡಳಿ ನಿರ್ದೇಶಕರುಗಳು ಹಾಗೂ ಇವರ ಮಾರ್ಗದರ್ಶನದೊಂದಿಗೆ ಸಿಬ್ಬಂದಿಗಳ ಸೇವೆ ಸ್ಮರಣೀಯವಾಗಿದೆ.

Read More
Lab Flox
PRESIDENT'S MESSAGE

V. Raju

ಸಹಕಾರ ರತ್ನ ಪುರಸ್ಕೃತ ದಿ||ಬಿ.ಎಲ್.ಲಕ್ಕೇಗೌಡರ ಮುಂದಾಳತ್ವದಲ್ಲಿ ಸ್ಥಾಪಿತವಾದ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳವು ತನ್ನಲ್ಲಿ ಸದಸ್ಯತ್ವ ಪಡೆದ ಪತ್ತಿನ ಸಹಕಾರ ಸಂಘಗಳು ಮತ್ತು ಇತರೆ ಸಹಕಾರ ಸಂಘಗಳಿಗೆ ಆಶ್ರಯ ಸಂಸ್ಥೆಯಾಗಿ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿರುತ್ತದೆ.
ಕಳೆದ ವರ್ಷ ಪತ್ತಿನ ಸಹಕಾರ ಸಂಘಗಳಿಗೆ ಹಾಗೂ ಇತರೆ ಸಹಕಾರ ಸಂಘಗಳಿಗೆ ಅತ್ಯಧಿಕ ಸವಾಲಿನ ವರ್ಷವಾಗಿತ್ತು. ಪ್ರಪಂಚದಾದ್ಯಂತ ಕೋವಿಡ್-19 ರ ಮಹಾಮಾರಿಯಿಂದ ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಏರಿಳಿಕೆ ಕಂಡಿರುತ್ತದೆ.

Read More
About Us
  • Established on November 6, 2004, the Karnataka State Co-operative Societies Mahamandal aims to develop Non-Agricultural Co-operative Societies.
  • Provides cooperative education and training to enhance the capacities of these Societies.
  • Implements complementary activities to ensure comprehensive development.
  • Entering its 20th year, marking 19 years of impactful initiatives.
  • Success attributed to the leadership of founder chairman Mr. B.L. Luckegowda, founding director, subsequent board directors, and committed staff.
  • Reflects on a journey of meaningful contributions and achievements.
20 YEARS IN CO -OPERATIVE CREDIT SERVICES
Labflox
Our Certified Financial Advisors provide best in class Services

Join hands with us to Grow together

For more information kindly call us +91 80 23464034