+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಶಿಕ್ಷಣ ತರಬೇತಿ

ಮಹಾಮಂಡಳವು ರಾಜ್ಯದಲ್ಲಿನ ಸದಸ್ಯ ಸಂಘಗಳ ಆಡಳಿತಮಂಡಳಿ ಪದಾಧಿಕಾರಿಗಳಿಗೆ, ನಿರ್ದೇಶಕರುಗಳಿಗೆ, ಸದಸ್ಯರುಗಳಿಗೆ, ಸಿಬ್ಬಂದಿಗಳಿಗೆ, ಸಹಕಾರ ಕಾಯ್ದೆ, ನಿಯಮ, ಠೇವಣಿ ಸಂಗ್ರಹಣೆ, ನಿಧಿಗಳ ನಿರ್ವಹಣೆ, ಎನ್.ಪಿ.ಎ ಸುಸ್ತಿ ಸಾಲ ವಸೂಲಾತಿ, ಲೆಕ್ಕಪತ್ರಗಳ ನಿರ್ವಹಣೆ ಹಾಗೂ ಲೆಕ್ಕಪರಿಶೋಧನೆಗೆ ಸಂಬಂಧಪಟ್ಟ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನ ನೀಡುವುದಲ್ಲದೇ, ಸಂಘಗಳ ಅಭಿವೃದ್ದಿಗೆ ಚಿಂತನೆ ನಡೆಸಿ ತರಬೇತಿ ನೀಡುತ್ತಾ ಬಂದಿದೆ

Back To Top