
ದಿನಾಂಕ 16/03/2017 ರಂದು ಸಹಕಾರ ಭವನ, ಜಿಲ್ಲಾ ಸಹಕಾರ ಯುನಿಯನ್ ಆವರಣ, ಹಾಸನ ಇಲ್ಲಿ ನಡೆದ ಶಿಕ್ಷಣ ತರಬೇತಿ ಕಾರ್ಯಾಗಾರದ ಉಧ್ಘಾಟಾನ ಸಮಾರಂಭ
Date : 23-03-2017, 5:29 PM
ದಿನಾಂಕ: 16.03.2017 ರ ಗುರುವಾರ ಸಹಕಾರ ಭವನ, ಜಿಲ್ಲಾ ಸಹಕಾರ ಯುನಿಯನ್ ಆವರಣ, ಹಾಸನ ಇಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಗೂಳಪಡುವ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು/ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪದಾಧಿಕಾರಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿ ಶ್ರೀ ಸಿ.ಎಂ ಮಾರೇಗೌಡ., ಅಧ್ಯಕ್ಷರು ಕ.ರಾ.ಸ.ಪ.ಸ.ಮ.ನಿ., ಬೆಂಗಳೂರು ಇವರ ಅಧ್ಯಕ್ಷತೆ ಹಾಗೂ ಶ್ರೀ ಆರ್. ಲೋಕೇಶ್ ಕೆ.ಸಿ.ಎಸ್ ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಹಾಸನ ಇವರು ಸದರಿ […]