ಮಾನ್ಯ ಸದಸ್ಯ ಸಹಕಾರ ಸಂಘಗಳ ಗಮನಕ್ಕೆ
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು ನಂ.16, 1ನೇ ಮಹಡಿ, 1ನೇ ಅಡ್ಡರಸ್ತೆ, ಲಿಂಕ್ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿ ಕಛೇರಿಯು ಕಾರ್ಯನಿರ್ವಹಿಸುತ್ತಿದ್ದು ಸದರಿ ಕಛೇರಿಯನ್ನು ನಂದಿನಿ ಲೇಔಟ್ನಲ್ಲಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ನೂತನ ವಿಳಾಸ ಕೆಳಕಂಡಂತಿದೆ.
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ.,
ನಂ.126, 1ನೇ ಮುಖ್ಯರಸ್ತೆ, ಜೆ.ಬಿ.ಕಾವಲ್, ರಾಜೀವ್ ಗಾಂಧಿನಗರ,
ನಂದಿನಿ ಲೇಔಟ್, ಬೆಂಗಳೂರು-560096
ದೂರವಾಣಿ ಸಂಖ್ಯೆ:- 080-23564444/23464033/23464034
ಇಮೇಲ್:- ksccsfltd@gmail.com / info@ksccsf.org
ವೆಬ್ಸೈಟ್:- www.ksccsf.org