
Financial Accounting and taxation
Date : 18-04-2022, 4:51 PM
Invitation to send nomination to a paid Certificate course on “Financial Accounting and taxation” for the employees of co operatives, 9th May-3rd June 2022 at NCCE Delhi.
Date : 18-04-2022, 4:51 PM
Invitation to send nomination to a paid Certificate course on “Financial Accounting and taxation” for the employees of co operatives, 9th May-3rd June 2022 at NCCE Delhi.
Date : 18-04-2022, 4:49 PM
Leadership Development Programmes organised at NCCE, New Delhi
Date : 18-04-2022, 4:48 PM
Leadership Development Programmes organised at NCCE, New Delhi
Date : 30-11-2021, 1:53 PM
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ, ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷರು, ಭಾರತ್ ವಿದ್ಯಾಸಂಸ್ಥೆ ಹಾಗೂ ಸಮೂಹ ಸಂಸ್ಥೆಗಳ ಸಂಸ್ಥಾಪಕರು, ಸಹಕಾರಿ ಧುರೀಣ, ಸಹಕಾರ ರತ್ನ, ನಿವೃತ್ತ ವಿಶೇಷ ಜಿಲ್ಲಾಧಿಕಾರಿಗಳಾದ ಶ್ರೀ ಬಿ.ಎಲ್. ಲಕ್ಕೇಗೌಡರವರು ದಿನಾಂಕ 29-11-2021ರಂದು ದೈವಾಧೀನರಾಗಿರುತ್ತಾರೆ. ಇವರಿಗೆ ಭಾವಪೂರ್ಣ ನಮನಗಳು. ಇವರ ಗೌರವಾರ್ಥ ಮಹಾಮಂಡಳದ ಕಚೇರಿಗೆ ರಜೆಯನ್ನು ಘೋಷಿಸಲಾಗಿದೆ.
Date : 13-07-2021, 12:40 PM
Date : 13-07-2021, 11:37 AM
ದಿನಾಂಕ: 01.07.2021 ರಂದು ಬೆಳಗ್ಗೆ 9.00 ಘಂಟೆಯಲ್ಲಿ ಬಿಡಿಎ ನಿವೇಶನ ಸಂಖ್ಯೆ:126, ರಾಜೀವ್ ಗಾಂಧಿನಗರ, ನಂದಿನಿ ಲೇಔಟ್, ಬೆಂಗಳೂರು ಇಲ್ಲಿ ನಡೆದ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನೂತನ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆಯ ಸಮಾರಂಭ
Date : 26-12-2020, 9:58 AM
ಶ್ರೀ ಎಸ್.ಎನ್.ಅರುಣ್ಕುಮಾರ್ ಕೆ.ಸಿ.ಎಸ್. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ನಂ.32, 3ನೇ ಮಹಡಿ, ಡಿ/ದೇವರಾಜ ಅರಸ್ ರಸ್ತೆ, (ರೇಸ್ಕೋರ್ಸ್ ರಸ್ತೆ) ಬೆಂಗಳೂರು ರವರು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಕ್ಕೆ ಕಟ್ಟಡ ದೇಣಿಗೆಯಾಗಿ ರೂ.25,00,000/- (ಇಪ್ಪತ್ತೈದು ಲಕ್ಷ)ಗಳ ಚೆಕ್ಕನ್ನು ಮಹಾಮಂಡಳ ಅಧ್ಯಕ್ಷರಾದ ಶ್ರೀಮತಿ ಕೆ.ಲಲಿತ ಜಿ.ಟಿ.ದೇವೇಗೌಡರವರಿಗೆ ನೀಡಿದರು. ಈ ಸಂದರ್ಭದಲ್ಲಿ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ (ಪ್ರ) ಶ್ರೀಮತಿ ಆಶಾಲತಾ ಪಿ. ಉಪಸ್ಥಿತರಿದ್ದರು.