
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಚಿತ್ರಗಳು
Date : 02-06-2023, 12:34 PM
Date : 18-03-2023, 6:20 PM
ಆತ್ಮೀಯ ಸಹಕಾರಿ ಬಂಧುಗಳೇ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ದಿನಾಂಕ:24.03.2023ರಂದು ಶುಕ್ರವಾರ ಬೆಳಗ್ಗೆ 9.30 ಗಂಟೆಗೆ ನಂ.126, 1ನೇ ಮುಖ್ಯರಸ್ತೆ, ರಾಜೀವ್ ಗಾಂಧಿನಗರ, ನಂದಿನಿ ಬಡಾವಣೆ, ಬೆಂಗಳೂರು – 560096 ಇಲ್ಲಿ ನೆರವೇರಿಸಲಿದ್ದು ಮಾನ್ಯ ಸದಸ್ಯರುಗಳು ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಕೋರಿದೆ-ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು, ಕ.ರಾ.ಸ.ಪ.ಸಂ.ಮ.ನಿ ಬೆಂಗಳೂರು ಸದರಿ ಸ್ಥಳದ ಲಿಂಕ್: